ಮಾರ್ಚ್ ೨೦ - ಮಾರ್ಚ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೭೯ನೇ ದಿನ (ಅಧಿಕ ವರ್ಷದಲ್ಲಿ ೮೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೮೬ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == ೧೬೦೨ - ಡಚ್ ಈಸ್ಟ್ ಇಂಡಿಯ ಕಂಪನಿಯ ಸ್ಥಾಪನೆ. ೧೭೩೯ - ನಾದಿರ್ ಷಾ ದೆಹಲಿಯನ್ನು ಆಕ್ರಮಿಸಿ ನವಿಲು ಸಿಂಹಾಸನ ಒಳಗೊಂಡಂತೆ ಅನೇಕ ವಸ್ತುಗಳ ಲೂಟಿ ಮಾಡಿದ. ೧೯೧೬ - ಅಲ್ಬರ್ಟ್ ಐನ್‌ಸ್ಟೈನ್ ತನ್ನ ಸಾಮಾನ್ಯ ಸಾಪೇಕ್ಷತ ವಾದವನ್ನು ಪ್ರಕಟಿಸಿದ. ೧೯೫೬ - ಟುನೀಸಿಯ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೯೦೪ - ಬಿ.ಎಫ್. ಸ್ಕಿನ್ನರ್, ಅಮೇರಿಕ ದೇಶದ ಮನಶಾಸ್ತ್ರಜ್ಞ. == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ